reconsign ರೀಕನ್ಸೈನ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ)

  1. ಪುನಃ ಯಾ ಬೇರೆ ರೀತಿಯಲ್ಲಿ–ರವಾನಿಸು, ಕಳುಹಿಸು.
  2. ಮತ್ತೆ ಪೂರ್ವದ, ಹಿಂದೆ ಇದ್ದ ಯಾ ಬೇರೆಯ ಜಾಗದಲ್ಲಿ–ಇಡು, ಇರಿಸು.