reconnoitrer ರೆಕನಾಇಟರರ್‍
ನಾಮವಾಚಕ
  1. (ಶತ್ರುವಿನ ನೆಲೆ, ಸುಳಿವು, ಮೊದಲಾದವುಗಳ) ಅನ್ವೇಷಕ; ಅನ್ವೇಷಿಸುವವನು; ಬೇಹುಗಾರ.
  2. (ಯಾವುದೇ ಉದ್ದೇಶಕ್ಕಾಗಿ) ಪೂರ್ವಭಾವಿ ಶೋಧಕ; ಪೂರ್ವಾನ್ವೇಷಿ.