recondition ರೀಕಂಡೀಷನ್‍
ಸಕರ್ಮಕ ಕ್ರಿಯಾಪದ
  1. (ಯಂತ್ರ ಮೊದಲಾದವುಗಳ ಭಾಗಗಳನ್ನೆಲ್ಲ ಕಳಚಿ ಸರಿಯಾಗಿ) ಮತ್ತೆ ಜೋಡಿಸು; ಪುನಸ್ಸಂಘಟಿಸು.
    1. (ರಿಪೇರಿ, ಅಲಂಕರಣ ಮೊದಲಾದವುಗಳಿಂದ) ಪುನಃ ಉತ್ತಮ ಸ್ಥಿತಿಗೆ ತರು; ಮತ್ತೆ ಉಪಯೋಗಿಸುವಂತಾಗಿಸು.
    2. (ರೂಪಕವಾಗಿ) ಉತ್ತಮಪಡಿಸು; ಸುಧಾರಿಸು: to recondition her attitudes ಆಕೆಯ ಮನೋವೃತ್ತಿಗಳನ್ನು ಸುಧಾರಿಸಲು ಯಾ ಸ್ವಸ್ಥಗೊಳಿಸಲು.