reconciliation ರೆಕನ್ಸಿಲಿಏಷನ್‍
ನಾಮವಾಚಕ
  1. ರಾಜಿ; ಸಾಮರಸ್ಯ.
  2. ರಾಜಿ ಮಾಡಿಸುವುದು, ಮಾಡಿಕೊಳ್ಳುವುದು.
  3. ಸಮನ್ವಯ; ಸಾಮಂಜಸ್ಯ; ಸಾಮರಸ್ಯ ತರುವುದು; ಸುಸಂಗತಗೊಳಿಸುವುದು; ಸಮಂಜಸಗೊಳಿಸುವುದು.