recommitted ರೀಕಮಿಟಿಡ್‍
ಗುಣವಾಚಕ

(ಮಸೂದೆ ಮೊದಲಾದವುಗಳ ವಿಷಯದಲ್ಲಿ) ಪುನಃ ಪರಿಶೀಲನೆಗಾಗಿ–ವಾಪಸು ಮಾಡಿದ, ಹಿಂದಕ್ಕೆ ಕಳುಹಿಸಿದ, ಮತ್ತೆ ಮುಂದಿಟ್ಟ.