recommitment ರೀಕಮಿಟ್‍ಮಂಟ್‍
ನಾಮವಾಚಕ
  1. (ಸಮಿತಿ ಮೊದಲಾದವಕ್ಕೆ, ಮಸೂದೆ ಮೊದಲಾದವನ್ನು) ಪುನಃ ಪರಿಶೀಲನೆಗಾಗಿ ವಾಪಸು ಕಳುಹಿಸುವುದು.
  2. (ಕೆಲಸ, ಕೃತ್ಯ, ಮೊದಲಾದವುಗಳ ವಿಷಯದಲ್ಲಿ) ಪುನಃಕರಣ; ಮತ್ತೆ ಮಾಡುವುದು.