recommit ರೀಕಮಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ recommitted; ವರ್ತಮಾನ ಕೃದಂತ recommitting).
  1. (ಸಮಿತಿ ಮೊದಲಾದವಕ್ಕೆ ಮಸೂದೆ, ವರದಿ, ಮೊದಲಾದವನ್ನು) ಪುನಃ ಪರಿಶೀಲನೆಗಾಗಿ ಹಿಂದಕ್ಕೆ ಕಳುಹಿಸು.
  2. (ಜೈಲು ಮೊದಲಾದವುಗಳಿಗೆ) ಮತ್ತೆ ಸೇರಿಸು, ಹಾಕು; ವಾಪಸುಹಾಕು.
  3. (ನ್ಯಾಯಸ್ಥಾನದಲ್ಲಿ ಮೊಕದ್ದಮೆ ಮೊದಲಾದವನ್ನು) ಮತ್ತೆ ಮುಂದೆ – ಇಡು, ತರು.
  4. (ಕಾರ್ಯ ಮೊದಲಾದವನ್ನು) ಮತ್ತೆ, ಪುನಃ–ಮಾಡು.