recommence ರೀಕಮೆನ್ಸ್‍
ಸಕರ್ಮಕ ಕ್ರಿಯಾಪದ

ಪುನರಾರಂಭಿಸು; ಮತ್ತೆ ಶುರು ಮಾಡು.

ಅಕರ್ಮಕ ಕ್ರಿಯಾಪದ

ಪುನರಾರಂಭವಾಗು; ಪುನರಾರಂಭಿಸು; ಮತ್ತೆ ಶುರುವಾಗು.