recombination ರೀಕಾಂಬಿನೇಷನ್‍
ನಾಮವಾಚಕ
  1. ಪುನಸ್ಸಂಯೋಜನೆ; ಪುನಃ ಜೊತೆಗೂಡುಸುವಿಕೆ, ಜೊತೆಗೂಡಿಸುವಿಕೆ; ಪುನಃ ಸೇರಿಸುವಿಕೆ, ಸೇರುವಿಕೆ.
  2. (ಜೀವವಿಜ್ಞಾನ) ಮುಖ್ಯವಾಗಿ ಕ್ರೋಮೊಸೊಕೆ -೧ ಮುಗಳ ಸಂಕರದಿಂದ ಉಂಟಾಗುವ ನ್ಯೂಕ್ಲೆಯಿಕ್‍ ಆಮ್ಲಗಳ ಮರುಜೋಡಣೆ ಯಾ ಅದರಿಂದ ಆಗುವ ನ್ಯೂಕ್ಲಿಯೊಟೈಡ್‍ ಅನುಕ್ರಮದ ವ್ಯತ್ಯಾಸ.