See also 2recombinant
1recombinant ರೀಕಾಂಬಿನಂಟ್‍
ಗುಣವಾಚಕ

(ಜೀವವಿಜ್ಞಾನ) (ಜೀನ್‍ ಇತ್ಯಾದಿಗಳಿಗೆ ಸಂಬಂಧಿಸಿದಂತೆ) ಪುನಃ ಸಂಯೋಜಿತ; ಮರುಸಂಯೋಜನೆಯಿಂದ ರೂಪುಗೊಂಡ.

See also 1recombinant
2recombinant ರೀಕಾಂಬಿನಂಟ್‍
ನಾಮವಾಚಕ

(ಜೀವವಿಜ್ಞಾನ) ಪುನಃಸಂಯೋಜಿತ; ಪುನಃ ಸಂಯೋಜನೆಯಿಂದ ರೂಪುಗೊಂಡ ಜೀವಿ ಯಾ ಜೀವಕೋಶ.