recollective ರೆಕಲೆಕ್ಟಿವ್‍
ಗುಣವಾಚಕ

ಸ್ಮರಣಶಕ್ತಿಯ; ಜ್ಞಾಪಕಶಕ್ತಿಗೆ ಸಂಬಂಧಿಸಿದ; ನೆನಪುಮಾಡಿಕೊಳ್ಳುವ: recollective power ನೆನಪು ಮಾಡಿಕೊಳ್ಳುವ ಶಕ್ತಿ; ಸ್ಮರಣಶಕ್ತಿ.