recollection ರೆಕಲೆಕ್‍ಷನ್‍
ನಾಮವಾಚಕ
  1. ಸ್ಮರಣಶಕ್ತಿ; ನೆನಪಿಗೆ ತಂದುಕೊಳ್ಳುವ ಶಕ್ತಿ, ಸಾಮರ್ಥ್ಯ; ಜ್ಞಾಪಕಶಕ್ತಿ.
  2. ಸ್ಮರಣೆ; ನೆನಪು; ಸ್ಮೃತಿ: the fact is still in my recollection ಆ ವಿಷಯ ನನ್ನ ನೆನಪಿನಲ್ಲಿ ಇನ್ನೂ ಇದೆ.
  3. ನೆನೆಪುಮಾಡಿಕೊಂಡ ವಿಷಯ; ಸ್ಮರಿಸಿಕೊಂಡದ್ದು; ಜ್ಞಾಪಿಸಿಕೊಂಡ ವಿಷಯ.
  4. ಸ್ಮರಿಸಿಕೊಳ್ಳುವಿಕೆ; ಜ್ಞಾಪಿಸಿಕೊಳ್ಳುವಿಕೆ; ನೆನೆಯುವ ಕಾರ್ಯ; ಸ್ಮರಣೆ.
  5. ಸ್ಮರಣಾವಧಿ; ಸ್ಮರಿಸಿದ ಕಾಲಾವಧಿ.