recognizant ರಿಕಾಗ್ನಿಸಂಟ್‍
ಗುಣವಾಚಕ
  1. (ಪಡೆದ ಉಪಕಾರ, ಅನುಗ್ರಹ ಮೊದಲಾದವುಗಳ) ಅರಿವಿರುವ; ಅರಿವು ತೋರುವ; ಕೃತಜ್ಞತೆ ತೋರುವ.
  2. (ಯಾವುದೇ ವಿಷಯದ) ಅರಿವುಳ್ಳ; ಜ್ಞಾನವುಳ್ಳ; ಜ್ಞಾನವನ್ನು ಪ್ರಕಟಿಸುವ; ಅರಿವನ್ನು ತೋರಿಸುವ.
  3. ಯಾವುದೇ ವಿಷಯವನ್ನು ಬಲ್ಲ, ತಿಳಿದಿರುವ.