recognizance ರಿಕಾಗ್ನಿಸನ್ಸ್‍
ನಾಮವಾಚಕ
  1. (ಶಾಂತಿಭಂಗ ಮಾಡುವುದಿಲ್ಲ, ಸಾಲ ತೀರಿಸುತ್ತೇನೆ, ಕೋರ್ಟಿನ ಕರೆಯಾಜ್ಞೆಯಂತೆ ಕೋರ್ಟಿನ ಮುಂದೆ ಹಾಜರಾಗುತ್ತೇನೆ, ಮುಂತಾದ ಷರತ್ತಿಗೆ ಕಟ್ಟುಬಿದ್ದು ಕೋರ್ಟಿನ ಯಾ ಮ್ಯಾಜಿಸ್ಟ್ರೇಟರ ಎದುರಿಗೆ ಬರೆದುಕೊಡುವ) ಮುಚ್ಚಳಿಕೆ(ಪತ್ರ); ಸ್ವಂತ ಜಾಮೀನು(ಪತ್ರ).
  2. (ಮುಚ್ಚಳಿಕೆಯಲ್ಲಿ ಹೇಳಿರುವ ಷರತ್ತನ್ನು ಪಾಲಿಸುವುದಕ್ಕೆ ಒತ್ತಯಾಗಿ ಸಲ್ಲಿಸಿದ) ಜಾಮೀನು ಹಣ; ಖಾತರಿ ಹಣ; ಗ್ಯಾರಂಟಿ ಹಣ(ದ ಮೊತ್ತ).