recognitory ರಿಕಾಗ್ನಿಟರಿ
ಗುಣವಾಚಕ

(ವಿರಳ ಪ್ರಯೋಗ)ಅಭಿಜ್ಞಾನದ; ಗುರುತು ಹಿಡಿಯುವ ಯಾ ಗುರುತು ಹಿಡಿಯುವುದಕ್ಕೆ ಸಂಬಂಧಿಸಿದ.