See also 2recluse
1recluse ರಿಕ್ಲೂಸ್‍
ಗುಣವಾಚಕ

(ಮುಖ್ಯವಾಗಿ ಧ್ಯಾನ, ಉಪಾಸನೆ ಮೊದಲಾದವಕ್ಕಾಗಿ) ಏಕಾಂತವಾಸಿಯಾದ; ನಿಸ್ಸಂಗಿಯಾದ; ಏಕಾಂತಿಯಾದ.

See also 1recluse
2recluse ರಿಕ್ಲೂಸ್‍
ನಾಮವಾಚಕ

(ಮುಖ್ಯವಾಗಿ ಧ್ಯಾನ, ಉಪಾಸನೆ ಮೊದಲಾದವಕ್ಕಾಗಿ) ಏಕಾಂತವಾಸಿ; ನಿಸ್ಸಂಗಿ; ಏಕಾಂತಿ.