reclothe ರೀಕ್ಲೋದ್‍
ಸಕರ್ಮಕ ಕ್ರಿಯಾಪದ
  1. ಪುನಃ ಯಾ ಬೇರೆ ರೀತಿಯಲ್ಲಿ – ಉಡುಪನ್ನು ತೊಡಿಸು, ಹಾಕು.
  2. (ರೂಪಕವಾಗಿ) ಹೊಸ ವೇಷ ಯಾ ರೂಪ – ಕೊಡು.