recline ರಿಕ್ಲೈನ್‍
ಸಕರ್ಮಕ ಕ್ರಿಯಾಪದ

(ತಲೆ, ಮೈ, ಕೈಕಾಲು ಮೊದಲಾದವನ್ನು) ಚಾಚಿಕೊ; ಒರಗಿಸಿಕೊ.

ಅಕರ್ಮಕ ಕ್ರಿಯಾಪದ
  1. (ಹಿಂದಕ್ಕೆ, ಪಕ್ಕಕ್ಕೆ, ಮುಂದಕ್ಕೆ) ಒರಗಿಸಿಕೊ.
  2. (ರೂಪಕವಾಗಿ) (ಯಾರನ್ನೇ) ದೃಢವಾಗಿ ನೆಚ್ಚಿಕೊಂಡಿರು, ಅವಲಂಬಿಸಿರು, ಆಶ್ರಯಿಸಿರು; (ಒಬ್ಬನ ಮೇಲೆ) ಒರಗಿಕೊಂಡಿರು.