reclassify ರೀಕ್ಲಾಸಿಹೈ
ಸಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ reclassifies: ಭೂತರೂಪ ಮತ್ತು ಭೂತಕೃದಂತ reclassified). ಪುನರ್ವರ್ಗೀಕರಿಸು; ಮತ್ತೆ ಯಾ ಬೇರೆ ರೀತಿಯಲ್ಲಿ ವರ್ಗೀಕರಣ ಮಾಡು.