reclamation ರೆಕ್ಲಮೇಷನ್‍
ನಾಮವಾಚಕ
  1. ಉದ್ಧರಣ; ಉದ್ಧಾರ; ಸನ್ಮಾರ್ಗಕ್ಕೆ ತರುವಿಕೆ ಯಾ ತರುವ ಕಾರ್ಯ.
  2. ಸುಧಾರಣೆ; ಉಪಯೋಗಸ್ಥಿತಿಗೆ, ಉತ್ತಮಸ್ಥಿತಿಗೆ – ತರುವಿಕೆ ಯಾ ತರುವ ಕೆಲಸ.
  3. ಉದ್ಧೃತ ಸ್ಥಿತಿ.
  4. ಸುಧಾರಿತ ಸ್ಥಿತಿ.