reckoning ರೆಕನಿಂಗ್‍
ನಾಮವಾಚಕ
  1. ಎಣಿಕೆ; ಗಣನೆ; ಲೆಕ್ಕ; ಲೆಕ್ಕಾಚಾರ.
  2. (ಇಬ್ಬರಲ್ಲಿ) ಪರಸ್ಪರ ಲೆಕ್ಕಾಚಾರ ಚುಕ್ತಾಮಾಡುವಿಕೆ, ಮುಗಿಸುವಿಕೆ, ಪೂರೈಸುವಿಕೆ.
  3. ಸಲ್ಲಿಸಬೇಕಾದ ಬಾಕಿ, ಲೆಕ್ಕ.
  4. ಎಣಿಕೆ; ಪರಿಗಣನೆ ಯಾ ಅಭಿಪ್ರಾಯ.
ಪದಗುಚ್ಛ
  1. day of reckoning ತೀರಿಕೆಯ ದಿನ
    1. (ಯಾವುದೇ ದುಷ್ಕೃತ್ಯಕ್ಕಾಗಿ) ಪರಿಹಾರ ಮಾಡಿಕೊಳ್ಳಬೇಕಾದ, ಪ್ರಾಯಶ್ಚಿತ್ತದ – ದಿನ.
    2. ಮುಯ್ಯಿತೀರಿಸಿಕೊಳ್ಳುವ, ಹಗೆ ತೀರಿಸಿಕೊಳ್ಳುವ, ಪ್ರತೀಕಾರದ, ಸೇಡಿನ – ದಿನ.
  2. out in one’s reckoning ಎಣಿಕೆಯಲ್ಲಿ, ನಿರೀಕ್ಷಣೆಯಲ್ಲಿ, ಲೆಕ್ಕಾಚಾರದಲ್ಲಿ – ಬಿಟ್ಟುಹೋದ ಯಾ ತಪ್ಪಿಹೋದ; ಎಣಿಸಿದಂತೆ ಆಗದ, ನಡೆಯದ.