recklessly ರೆಕ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ಎಚ್ಚರಿಕೆ ಇಲ್ಲದೆ; ಅಜಾಗರೂಕನಾಗಿ; ಪರಿಣಾಮಗಳನ್ನೂ ಲೆಕ್ಕಸದೆ; ದುಡಿಕಿನಿಂದ.
  2. (ಅಪಾಯ ಮೊದಲಾದವನ್ನು) ಎಣಿಸದೆ; ಲೆಕ್ಕಿಸದೆ; ಭಂಡಧೈರ್ಯದಿಂದ.