reckless ರೆಕ್‍ಲಿಸ್‍
ಗುಣವಾಚಕ
  1. ಎಚ್ಚರಿಕೆ ಇಲ್ಲದ; ಅಜಾಗರೂಕ; ಪರಿಣಾಮಗಳನ್ನು ಲೆಕ್ಕಿಸದ; ದುಡುಕಿನ: reckless extravagance ಪರಿಣಾಮವನ್ನೇ ಲೆಕ್ಕಿಸದ ದುಂದುಗಾರಿಕೆ; ದುಡುಕಿನ ದುರ್ವ್ಯಯ.
  2. (ಅಪಾಯ ಮೊದಲಾದವನ್ನು) ಲೆಕ್ಕಿಸದ; ಎಣಿಸದ; ಭಂಡ ಧೈರ್ಯದ: reckless of the danger ಅಪಾಯವನ್ನು ಲೆಕ್ಕಿಸದೆ.