reck ರೆಕ್‍
ಸಕರ್ಮಕ ಕ್ರಿಯಾಪದ

(ಕಾವ್ಯಪ್ರಯೋಗ) (ನಿಷೇಧಾರ್ಥಕ, ಪ್ರಶ್ನಾರ್ಥಕ ವಾಕ್ಯಗಳಲ್ಲಿ ಮಾತ್ರ ಪ್ರಯೋಗ)

  1. ಲಕ್ಷ್ಯಕೊಡು; ಗಮನಕೊಡು; ಗಣನೆಗೆ ತಂದುಕೊ.
  2. ಮನಸ್ಸಿಗೆ ಹಚ್ಚಿಕೊ; ಚಿಂತೆಪಡು; ಆತಂಕಗೊಳ್ಳು; ಕಳವಳಪಡು: he recks not if he dies ತಾನು ಸತ್ತರೂ ಅವನಿಗೇನೂ ಕಳವಳವಿಲ್ಲ, ಅವನೇನೂ ಆತಂಕಗೊಳ್ಳುವುದಿಲ್ಲ (ಅಕರ್ತೃಕ ಪ್ರಯೋಗ ಸಹ: what recks it him that all is lost? ಎಲ್ಲವೂ ಹಾಳಾಗಿ ಹೋದರೆ ಅವನಿಗೇನು ಚಿಂತೆ?).