reciting-note ರಿಸೈಟಿಂಗ್‍ನೋಟ್‍
ನಾಮವಾಚಕ

ವಾಚನ ಸ್ವರ; (ಪದ್ಯ ಮೊದಲಾದವುಗಳನ್ನು ಬಾಯಿಪಾಠವಾಗಿ ಪಠಿಸುವಲ್ಲಿ ಹಲವು ಮಾತ್ರೆಗಳವರೆಗೂ ಎಳೆದ) ಏಕರಾಗ, ಒಂದೇ ಧ್ವನಿ.