reciter ರಿಸೈಟರ್‍
ನಾಮವಾಚಕ
  1. ಕಥಕ; ವಾಚಕ; ಕಥನ ಮಾಡುವವನು ಯಾ ಬಾಯಿಪಾಠವಾಗಿ ಹೇಳುವವನು; ಕಥನಕಾರ ಯಾ ಪಾಠಕ.
  2. ವಾಚನಸಂಗ್ರಹ; ಪಠನಸಂಕಲನ; (ಬಾಯಿಪಾಠವಾಗಿ ಹೇಳಲು ತಕ್ಕ) ಪದ್ಯ ಮೊದಲಾದವುಗಳ ಸಂಕಲನ.