recite ರಿಸೈಟ್‍
ಸಕರ್ಮಕ ಕ್ರಿಯಾಪದ
  1. (ಪದ್ಯ, ಗದ್ಯಭಾಗ ಮೊದಲಾದವನ್ನು ಶ್ರೋತೃಗಳ ಮುಂದೆ) ಬಾಯಿ ಪಾಠವಾಗಿ – ಹೇಳು, ವಾಚನಮಾಡು, ಪಠಿಸು.
  2. (ನ್ಯಾಯಶಾಸ್ತ್ರ) (ದಸ್ತಾವೇಜಿನ ವಾಸ್ತವಾಂಶಗಳನ್ನು) ಒಕ್ಕಣಿಸು; ನಿರೂಪಿಸು.
ಅಕರ್ಮಕ ಕ್ರಿಯಾಪದ

ವಿವರಗಳನ್ನು (ಅನುಕ್ರಮವಾಗಿ) ಹೇಳು; ಒಂದೊಂದಾಗಿ ಹೇಳು, ಪಠಿಸು.