recitation ರೆಸಿಟೇಷನ್‍
ನಾಮವಾಚಕ
  1. ಪಠನ; ವಾಚನ.
  2. (ಪದ್ಯ ಮೊದಲಾದವನ್ನು) ಬಾಯಿಪಾಠವಾಗಿ (ಸಭೆಯ ಮುಂದೆ) ಹೇಳುವುದು.
  3. (ಬಾಯಿಪಾಠವಾಗಿ) ಹೇಳಿದ್ದು; ವಾಚಿಸಿದ್ದು.