recirculate ರೀಸರ್ಕ್ಯುಲೇಟ್‍
ಸಕರ್ಮಕ ಕ್ರಿಯಾಪದ

ಮರುಬಳಕೆಗೆ ಅವಕಾಶ ಮಾಡಿಕೊಡು.

ಅಕರ್ಮಕ ಕ್ರಿಯಾಪದ

(ವಸ್ತುವಿನ ವಿಷಯದಲ್ಲಿ) ಮತ್ತೆ ಪರಿಚಲನೆಯಾಗು.