reciprocity ರೆಸಿಪ್ರಾಸಿಟಿ
ನಾಮವಾಚಕ
  1. ಪರಸ್ಪರ ಸಂಬದ್ಧತೆ.
  2. ಪರಸ್ಪರ ಕ್ರಿಯೆ.
  3. ಪರಸ್ಪರತೆ; ಕೊಡುಕೊಳಿಕೆ; ಕೊಟ್ಟು ತೆಗೆದುಕೊಳ್ಳುವ ತತ್ತ್ವ ಯಾ ಅಭ್ಯಾಸ; ಮುಖ್ಯವಾಗಿ ರಾಷ್ಟ್ರ – ರಾಷ್ಟ್ರಗಳ ನಡುವೆ ಸವಲತ್ತು, ಸೌಲಭ್ಯ, ರಿಯಾಯಿತಿ ಮೊದಲಾದವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಪದ್ಧತಿ: reciprocity of trade between India and her neighbours ಭಾರತ ಹಾಗೂ ಅದರ ನೆರೆಹೊರೆಯ ರಾಷ್ಟ್ರಗಳ ನಡುವೆ ಪರಸ್ಪರ ನಡೆಯುವ ವಾಣಿಜ್ಯ ವಿನಿಮಯ.