reciprocator ರಿಸಿಪ್ರಕೇಟರ್‍
ನಾಮವಾಚಕ
  1. (ಪ್ರೇಮ, ಪ್ರಭಾವ ಮೊದಲಾದವನ್ನು) ಪರಸ್ಪರ ಕೊಟ್ಟು ತೆಗೆದುಕೊಳ್ಳುವವನು; ವಿನಿಮಯ ಮಾಡಿಕೊಳ್ಳುವವ.
  2. ಹಿಂದಕ್ಕೂ ಮುಂದಕ್ಕೂ ಚಲಿಸುವ ಯಂತ್ರಭಾಗ.