reciprocation ರಿಸಿಪ್ರಕೇಷನ್‍
ನಾಮವಾಚಕ
  1. ಪರಸ್ಪರ ವಿನಿಮಯ, ಕೊಟ್ಟು ತೆಗೆದುಕೊಳ್ಳುವಿಕೆ.
  2. ಪರಸ್ಪರತೆ; ರಾಷ್ಟ್ರಗಳು ವಾಣಿಜ್ಯ ಮೊದಲಾದವುಗಳಲ್ಲಿ ಪರಸ್ಪರ ಕೊಡುವ ಸವಲತ್ತುಗಳು.
  3. ಹಿಂದಿರುಗಿಸುವಿಕೆ; ಪ್ರತಿಯಾಗಿ ತೋರಿಸುವಿಕೆ ಯಾ ಕೊಡುವಿಕೆ.