reciprocally ರಿಸಿಪ್ರಕಲಿ
ಕ್ರಿಯಾವಿಶೇಷಣ
  1. ಬದಲಾಗಿ; ಪ್ರತಿಯಾಗಿ.
  2. ಪರಸ್ಪರ; ಅನ್ಯೋನ್ಯವಾಗಿ.
  3. (ವ್ಯಾಕರಣ) (ಸರ್ವನಾಮದ ವಿಷಯದಲ್ಲಿ) ಅನ್ಯೋನ್ಯಾರ್ಥಕವಾಗಿ ಯಾ ಪರಸ್ಪರಸಂಬಂಧಾರ್ಥದಲ್ಲಿ: ‘each other’ and ‘one another’ are used reciprocally. ‘each other’ and ‘one another’ ಎಂಬುದನ್ನು ಅನ್ಯೋನ್ಯಾರ್ಥಕವಾಗಿ ಬಳಸುತ್ತೇವೆ.