recipe ರೆಸಿಪಿ
ನಾಮವಾಚಕ
  1. ವೈದ್ಯರು ಕೊಡುವ (ಚಿಕಿತ್ಸಾ) ಸಲಹೆ ಯಾ ಸಲಹೆಯ ಚೀಟಿ.
  2. ವೈದ್ಯರ (ಚಿಕಿತ್ಸಾ) ಸಲಹೆಯಂತೆ ತಯಾರಿಸಿದ ಔಷಧ.
  3. ಪಾಕವಿಧಾನ; ಪಾಕಸೂತ್ರ; ಯಾವುದೇ ಅಡಿಗೆಯ ಪದಾರ್ಥ, ಭಕ್ಷ್ಯ, ಮೊದಲಾದವನ್ನು ಮಾಡುವುದಕ್ಕೆ ಅಗತ್ಯವಾದ ಪರಿಕರಗಳ ಮತ್ತು ತಯಾರಿಕೆಯ ವಿಧಾನದ ವಿವರಣೆ; ಪಾಕಪರಿಕರಗಳ ಪಟ್ಟಿ ಯಾ ಪಾಕವಿಧಾನದ ವಿವರಣೆ.
  4. (ಯಾವುದನ್ನೇ ಸಾಧಿಸಲು ಹವಣಿಸುವ ಅನುಕೂಲಕರವಾದ) ಸೂತ್ರ; ಹಂಚಿಕೆ; ಯೋಜನೆ; ಉಪಾಯ: a recipe for success in life ಬದುಕಿನಲ್ಲಿ ಏಳಿಗೆಯನ್ನು ಸಾಧಿಸಲು ಅನುಕೂಲವಾದ ಹಂಚಿಕೆ, ಸೂತ್ರ.