recidivist ರಿಸಿಡಿವಿಸ್ಟ್‍
ನಾಮವಾಚಕ

(ಶಿಕ್ಷೆಯನ್ನನುಭವಿಸಿಯೂ ಬುದ್ಧಿ ಬಾರದೆ) ಮತ್ತೆ ಮತ್ತೆ ತಪ್ಪಿತ ಮಾಡುವವನು; ಪುನಃ ಪುನಃ ತಕ್ಸೀರು ಮಾಡುವವನು; ತಿದ್ದಿಕೊಳ್ಳದ, ಮೊಂಡುಬಿದ್ದ – ಅಪರಾಧಿ.