recidivism ರಿಸಿಡಿವಿಸಮ್‍
ನಾಮವಾಚಕ

(ಶಿಕ್ಷೆಯನ್ನುನುಭವಿಸಿದ ಮೇಲೂ ಬುದ್ಧಿ ಕಲಿಯದೆ) ಮತ್ತೆ ಮತ್ತೆ ತಪ್ಪಿತ, ತಕ್ಸೀರು – ಮಾಡುವ ಪ್ರವೃತ್ತಿ; ಪುನಃ ಪುನಃ ಅಪರಾಧ ಮಾಡುವ ಸ್ವಭಾವ.