recidivate ರಿಸಿಡಿವೇಟ್‍
ಅಕರ್ಮಕ ಕ್ರಿಯಾಪದ

(ಶಿಕ್ಷೆ ಅನುಭವಿಸಿದ ಮೇಲೂ) ಮತ್ತೆ ಮತ್ತೆ ಅಪರಾಧ, ತಪ್ಪಿತ ಮಾಡು; ಮಾಡಿದ ತಪ್ಪಿತಕ್ಕೇ ತಿರುಗಿ ಬೀಳು.