recherche ರಷೇರ್ಷೇ
ಗುಣವಾಚಕ
  1. ಬಹಳ ಜೋಕೆಯಿಂದಲೂ ಪ್ರಯಾಸದಿಂದಲೂ ಏರ್ಪಡಿಸಿದ ಯಾ ಮಾಡಿದ; ತರ್ತೀಪಾದ; ಅಚ್ಚುಕಟ್ಟಾದ: a recherche menu ತರ್ತೀಪಾದ ಅಡಿಗೆ.
  2. ಬಹಳ ಎಚ್ಚರದಿಂದ ಅರಸಿದ, ಹುಡುಕಿದ; ಅಪರೂಪವಾದ.
  3. ಅತಿ ನಾಜೂಕಿನ; ಕೃತಕ ನಯಗಾರಿಕೆ.
  4. ಅತಿ ದೂರ ಎಳೆದ; ಅತಿ ತಿಣಿಕಿದ; ಅತಿ ಪ್ರಯಾಸಪಟ್ಟ.