See also 2recheck
1recheck ರೀಚೆಕ್‍
ಅಕರ್ಮಕ ಕ್ರಿಯಾಪದ

ಪುನಃ ಪರೀಕ್ಷಿಸು; ಮತ್ತೆ ತನಿಖೆ ಮಾಡು.

See also 1recheck
2recheck ರೀಚೆಕ್‍
ನಾಮವಾಚಕ

ಪುನಃ – ಪರೀಕ್ಷೆ, ಪರೀಕ್ಷಣ; ಮತ್ತೆ, ಎರಡನೆ ಸಲ ಪರೀಕ್ಷೆ ಮಾಡುವುದು; ಮರು ತನಿಖೆ ಮಾಡುವುದು.