rechauffe ರಿಷೋಹೇ
ನಾಮವಾಚಕ
  1. ಮತ್ತೆ ಬಿಸಿ ಮಾಡಿದ ಆಡಿಗೆ (ಪದಾರ್ಥ).
  2. (ರೂಪಕವಾಗಿ) ಚರ್ವಿತಚರ್ವಣ; ಹೊಸರೂಪ ಕೊಟ್ಟ ಹಳೆಯ ವಸ್ತು: a large part of the book is just rechauffe ಆ ಪುಸ್ತಕದ ಬಹುಪಾಲೆಲ್ಲ ಬರಿಯ ಚರ್ವಿತಚರ್ವಣ.