rechargeable ರೀಚಾರ್ಜಬ್‍ಲ್‍
ಗುಣವಾಚಕ

ಪುನರಾವೇಶ್ಯ; (ಬ್ಯಾಟರಿ ಮೊದಲಾದವುಗಳ ವಿಷಯದಲ್ಲಿ) ಮತ್ತೆ ಆವೇಶಿಸಬಹುದಾದ; ಮತ್ತೆ ವಿದ್ಯುಚ್ಛಕ್ತಿಯನ್ನು ತುಂಬಬಹುದಾದ.