recessive ರಿಸೆಸಿವ್‍
ಗುಣವಾಚಕ
  1. ಹಿನ್‍ಸರಿಯುವ; ಅಪಸರಣದ; ಹಿಂದಕ್ಕೆ ಹೋಗುವ.
  2. (ಒಂದು ಆನುವಂಶಿಕ ಲಕ್ಷಣದ, ಗುಣದ ವಿಷಯದಲ್ಲಿ) ಗೌಣ; ಅಪ್ರಭಾವಿ; ಇಬ್ಬರು ಜನರಲ್ಲಿ ಒಬ್ಬರಿಂದ ಬಂದ ಪ್ರಬಲ ಲಕ್ಷಣವು ಮುಸುಕಿರದಿದ್ದಾಗ ಮಾತ್ರ ಸಂತತಿಯಲ್ಲಿ ಪ್ರಕಟವಾಗುವ ಯಾ ಕಾಣಿಸಿಕೊಳ್ಳುವ.
  3. (ಧ್ವನಿ) (ಘಾತದ ವಿಷಯದಲ್ಲಿ) ಪದಾದಿಯ; ಪದದ ಆರಂಭದಲ್ಲಿ ಬರುವ, ಬೀಳುವ.