recession ರಿಸೆಷನ್‍
ನಾಮವಾಚಕ
  1. ಹಿನ್‍ಸರಿತ; ಅಪಸರಣ; (ಒಂದು ಸ್ಥಳ ಯಾ ಸ್ಥಾನದಿಂದ) ಹಿಂದಕ್ಕೆ ಸರಿಯುವುದು.
  2. (ಒಂದು ವಸ್ತುವಿನ) ಹಿನ್‍ಸರಿದ ಭಾಗ.
  3. (ಗೋಡೆಯ) ಗೂಡು.
  4. (ಅಮೆರಿಕನ್‍ ಪ್ರಯೋಗ) (ವ್ಯಾಪಾರ, ವಾಣಿಜ್ಯಗಳಲ್ಲಿ ತಾತ್ಕಾಲಿಕ) ಇಳಿತ; ಮಂದಿ; ಜಡತೆ; ರಭಸ ತಗ್ಗುವಿಕೆ.
  5. (ಯಾವುದೇ ವಸ್ತುವಿನ) ಕುಳಿಬಿದ್ದ ಭಾಗ.