receptor ರಿಸೆಪ್ಟರ್‍
ನಾಮವಾಚಕ

(ಸಸ್ಯವಿಜ್ಞಾನ) ಗ್ರಾಹಿ; ಗ್ರಾಹಕ:

  1. ಬೆಳಕು, ಶಾಖ ಮತ್ತು ಮದ್ದಿಗೆ ಪ್ರವರ್ತಿಸಿ ಸಂವೇದಿ ನರಕ್ಕೆ ಸಂಜ್ಞೆ ರವಾನಿಸುವ ಅಂಗ.
  2. ಅಣುವಿಗೆ ಪ್ರತಿವರ್ತಿಸುವ ಜೀವಕೋಶ ಯಾ ಊತಕದ ಭಾಗ.