receptiveness ರಿಸೆಪ್ಟಿವ್‍ನಿಸ್‍
ನಾಮವಾಚಕ
  1. ಗ್ರಹಣಕ್ರಿಯೆ; ಗ್ರಹಿಕೆ.
  2. ಗ್ರಹಣಾಕಾಂಕ್ಷೆ; ಗ್ರಹಿಸಲು ಇಷ್ಟವಿರುವಿಕೆ.
  3. ಗ್ರಹಣ; ಗ್ರಹಣಶಕ್ತಿ.