receptive ರಿಸೆಪ್ಟಿವ್‍
ಗುಣವಾಚಕ
  1. (ಭಾವನೆಗಳು ಮೊದಲಾದವನ್ನು ಬೇಗ) ಗ್ರಹಿಸುವ; ಗ್ರಹಣ ಶಕ್ತಿಯುಳ್ಳ; ಶೀಘ್ರ, ಕ್ಷಿಪ್ರ – ಗ್ರಾಹಿಯಾದ: a receptive mind ಕ್ಷಿಪ್ರಗ್ರಾಹಿಯಾದ ಬುದ್ಧಿ.
  2. ಗ್ರಹಿಸಲು ಇಷ್ಟವುಳ್ಳ; ಗ್ರಹಣಾಕಾಂಕ್ಷಿಯಾದ: a receptive listner ಗ್ರಹಣಾಕಾಂಕ್ಷಿಯಾದ ಶ್ರೋತೃ.
  3. (ವಿರಳ ಪ್ರಯೋಗ) ಚೋದನೆ ಮೊದಲಾದವುಗಳನ್ನು ಗ್ರಹಿಸುವುದಕ್ಕೆ ಸಂಬಂಧಿಸಿದ; ಗ್ರಾಹಕ: a receptive apparatus ಗ್ರಾಹಕ (ಯಂತ್ರ) ಸಾಧನ.