receptionist ರಿಸೆಪ್ಷನಿಸ್ಟ್‍
ನಾಮವಾಚಕ

ಸ್ವಾಗತಕಾರ; (ಹೋಟೆಲು, ಕಚೇರಿ, ಮೊದಲಾದ ಕಡೆ ಗಿರಾಕಿಗಳನ್ನು ಸ್ವಾಗತಿಸಿ ಅವರಿಗೆ ಬೇಕಾದ ಸುದ್ದಿ ಕೊಡುವುದು, ಭೇಟಿ ಏರ್ಪಡಿಸುವುದು, ಮೊದಲಾದ ಕೆಲಸಗಳಿಗಾಗಿ ನೇಮಕಗೊಂಡಿರುವ) ಸ್ವಾಗತಾಧಿಕಾರಿ.