receptacle ರಿಸೆಪ್ಟಕ(ಕ್‍)ಲ್‍
ನಾಮವಾಚಕ
  1. (ಯಾವುದನ್ನಾದರೂ ಒಳಗೊಳ್ಳುವ , ಇಡುವ, ತುಂಬುವ, ಯಾ ಯಾವುದಾದರೂ ಹಿಡಿಸುವ)
    1. ತೊಟ್ಟಿ ಯಾ ಬುಟ್ಟಿ: a receptacle for trash ಕಸದ ಬುಟ್ಟಿ. a receptacle for flowers ಪುಷ್ಪಗಳ ಬುಟ್ಟಿ, ಹೂಬುಟ್ಟಿ.
    2. ಸಂಪುಟ; ಕೋಶ: receptacle for treasure ನಿಧಿಯ ಸಂಪುಟ. a receptacle for the sword ಕತ್ತಿಯ ಒರೆ; ಖಡ್ಗಕೋಶ.
    3. ಪಾತ್ರೆ; ಭಾಜನ: a receptacle for the holy water ತೀರ್ಥಪಾತ್ರೆ.
  2. (ಸಸ್ಯವಿಜ್ಞಾನ)
    1. ಪುಷ್ಪಪಾತ್ರೆ.
    2. ಪಾತ್ರ; ಶೈವಲಗಳಲ್ಲಿ ಪುನರುತ್ಪಾದಕ ಅಂಗಗಳುಳ್ಳ ಎಲೆಯ ಯಾ ಥ್ಯಾಲಸ್‍ನ ಭಾಗ.