recept ರೀಸೆಪ್ಟ್‍
ನಾಮವಾಚಕ

(ಮನಶ್ಶಾಸ್ತ್ರ) (ಒಂದೇ ವಸ್ತುವನ್ನು ಎಡೆಬಿಡದೆ ನೋಡುವುದರಿಂದ, ಯಾ ಪರಸ್ಪರ ಸದೃಶವಾದ ಪ್ರತ್ಯಕ್ಷ ನೋಟಗಳ ಆವರ್ತನದಿಂದ, ಮನಸ್ಸಿನ ಮೇಲೆ ಮೂಡುವ) ಪುನರ್ಬಿಂಬ.