recension ರಿಸೆನ್ಷನ್‍
ನಾಮವಾಚಕ

ಪರಿಷ್ಕರಣ:

  1. ಒಂದು ಗ್ರಂಥದ ಮೂಲಪ್ರತಿಗಳು ಮೊದಲಾದವನ್ನು ಪರಿಶೋಧಿಸಿ ಸಂಪಾದಕನು(ರು) ಮಾಡುವ ಸಂಸ್ಕರಣ ಕಾರ್ಯ.
  2. ಪರಿಷ್ಕೃತ – ಪಾಠ, ಗ್ರಂಥ; ಪರಿಷ್ಕರಿಸಿದ ಗ್ರಂಥಪಾಠ.